President's Message / ಅಧ್ಯಕ್ಷರ ಸಂದೇಶ

Dr Annapurna Bhat / ಡಾ. ಅನ್ನಪೂರ್ಣ ಭಟ್9th President, NAVIKA 2026-2027 / ಅಧ್ಯಕ್ಷರು, ನಾವಿಕ
I am extremely honored and privileged to become the 9th President of this extraordinary nonprofit organization NAVIKA.
NAVIKA is a testament to excellence and is established to unite Kannadigas globally and to promote Kannada language, Kannada culture and Karnataka heritage globally.
I and my awesome hardworking dedicated executive team together will aim at making NAVIKA more inclusive, more progressive and more successful.
As a President, I will lead this organization with transparency, honesty, accountability and integrity.
Our Mission and Goals
- 1Organize educational activities including sessions on Artificial Intelligence, medical education, entrepreneurship and others
- 2Organize charitable activities
- 3Promote and propagate Kannada language, Kannada literature, Karnataka culture and cultural activities
- 4Advocate local and Indian legislative activities to benefit nonresident Kannadigas
- 5Promote innovative ideas, Youth leadership, youth activities, sport activities
- 6Promote Women empowerment
- 7Hold international and national conventions to promote networking of global Kannadigas for social, cultural, educational, business, technological and other causes
I am excited to announce that our 9th NAVIKA World Summit will be held at Gas South Convention Center, Atlanta from September 3rd to September 5th, 2027.
I humbly request everyone to encourage us, support us and participate with us.
Jai Karnataka Maate.
ಈ ಅಸಾಧಾರಣ ಲಾಭರಹಿತ ಸಂಸ್ಥೆ ನಾವಿಕದ 9 ನೇ ಅಧ್ಯಕ್ಷಳಾಗುವುದು ನನ್ನ ಸೌಭಾಗ್ಯ. ನಾವಿಕ ಸಂಘ ಶ್ರೇಷ್ಠತೆಗೆ ಸಾಕ್ಷಿಯಾಗಿದ್ದು, ಜಾಗತಿಕವಾಗಿ ಕನ್ನಡಿಗರನ್ನು ಒಂದುಗೂಡಿಸಲು ಮತ್ತು ಜಾಗತಿಕವಾಗಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ.
ನಮ್ಮ ಧ್ಯೇಯ ಮತ್ತು ಗುರಿಗಳು
ನಮ್ಮ ಧ್ಯೇಯ ಮತ್ತು ಗುರಿಗಳು
- 1ಕೃತಕ ಬುದ್ಧಿಮತ್ತೆ, ವೈದ್ಯಕೀಯ ಶಿಕ್ಷಣ, ಉದ್ಯಮಶೀಲತೆ ಸಹಿತ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುವುದು
- 2ದತ್ತಿ ಚಟುವಟಿಕೆಗಳನ್ನು ಆಯೋಜಿಸುವುದು
- 3ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಚಾರ ಮಾಡುವುದು
- 4ಸ್ಥಳೀಯ ಮತ್ತು ಭಾರತೀಯ ಶಾಸಕಾಂಗ ಚಟುವಟಿಕೆಗಳನ್ನು ವಿವೋಚಿಸುವುದು
- 5ನವೀನ ವಿಚಾರಗಳು, ಯುವ ನಾಯಕತ್ವ, ಯುವ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳನ್ನು ಪ್ರಚಾರ ಮಾಡುವುದು
- 6ಮಹಿಳಾ ಸಬಲೀಕರಣವನ್ನು ಪ್ರಚಾರ ಮಾಡುವುದು
- 7ಜಾಗತಿಕ ಕನ್ನಡಿಗರನ್ನು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವ್ಯವಹಾರಿಕ, ತಾಂತ್ರಿಕ ಮತ್ತು ಇತರ ಕಾರಣಗಳಿಗಾಗಿ ನೆಟ್ವರ್ಕಿಂಗ ಪ್ರಚಾರ ಮಾಡಲು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸುವುದು
ನಮ್ಮ 9 ನೇ ನಾವಿಕ ವಿಶ್ವ ಸಮ್ಮೇಳನವು ಅಟ್ಲಾಂಟಾದ ಗ್ಯಾಸ್ ಸೌತ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5, 2027 ರವರೆಗೆ ನಡೆಯಲಿದೆ.
ಎಲ್ಲರೂ ನಮ್ಮನ್ನು ಪ್ರೋತ್ಸಾಹಿಸಿ, ಬೆಂಬಲಿಸಿ ಮತ್ತು ನಮ್ಮೊಂದಿಗೆ ಭಾಗವಹಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ.
ಜೈ ಕರ್ನಾಟಕ ಮಾತೆ.
Jai Karnataka Maate
ಜೈ ಕರ್ನಾಟಕ ಮಾತೆ
